• February 9, 2026
  • Last Update February 2, 2026 6:06 pm
  • Brahmavara

ಬ್ರಹ್ಮಾವರ ಫೌಂಡೇಶನ್ ವತಿಯಿಂದಸೆ.21ರಂದು ಉಚಿತ ಕನ್ನಡ ವಿತರಣೆ

ಬ್ರಹ್ಮಾವರ ಫೌಂಡೇಶನ್ ವತಿಯಿಂದಸೆ.21ರಂದು ಉಚಿತ ಕನ್ನಡ ವಿತರಣೆ

ಬ್ರಹ್ಮಾವರ ಫೌಂಡೇಶನ್ (ರಿ.), ಲಯನ್ಸ್ & ಲಿಯೋ ಕ್ಲಬ್ ಬ್ರಹ್ಮಾವರ – ಬಾರಕೂರು, ಬ್ರಹ್ಮಾವರ ಅಭಿವೃದ್ಧಿ ಸಮಿತಿ(ರಿ.) ಇವರ ಸಹಭಾಗಿತ್ವದಲ್ಲಿ ಅ.24ರಂದು ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಆಯ್ಕೆ ಆದ ಫಲಾನುಭವಿಗಳಿಗೆ ದಿನಾಂಕ ೨೧.೦೯.೨೦೨೫ನೇ ಆದಿತ್ಯವಾರ ಬ್ರಹ್ಮಾವರ ಎಸ್.ಎಮ್.ಎಸ್. ಸಮುದಾಯ ಭವನದಲ್ಲಿ ಉಚಿತ ಕನ್ನಡ ವಿತರಿಸಲಾಗುವುದು. ಆಯ್ಕೆ ಆದ ಫಲಾನುಭವಿಗಳು ಅಂದು ಬೆಳಿಗ್ಗೆ ೧೧.೦೦ ಗಂಟೆಯಿಂದ ಪಡೆದುಕೊಳ್ಳಲು ಬ್ರಹ್ಮಾವರ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *