udupimitra.in

ಉಡುಪಿ

ನಾಳೆ (ಅ.4ರಂದು) ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಅ.೩ : ಹವಾಮಾನ ಇಲಾಖೆಯ ಮಳೆಯ ತೀವ್ರತೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ 04.08.2026 ಮಂಗಳವಾರದಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ,…

ನಿಗಮದಲ್ಲಿ ಹಣ ಇಲ್ಲ, ೩ ತಿಂಗಳು ಮುಖ್ಯಮಂತ್ರಿ ಕಾಯಲು ಹೇಳಿದ್ದಾರೆ – ಪಿ.ಸುಜ್ಞಾನಮೂರ್ತಿಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಉಡುಪಿ ಅ.೧ ಚಿನ್ನದ ಕೆಲಸಗಾರರು ಸಮಸ್ಯೆಯಲ್ಲಿದ್ದಾರೆ. ದೇಶದಲ್ಲಿ ಡಾಲರ್ ಸಮಸ್ಯೆಯಿಂದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿಲ್ಲ. ಆ…

ಅ.1ರಂದು ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಉಡುಪಿ, ಜು.೩೦: ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ರಜತ ಮಹೋತ್ಸವದ ಪೂರ್ವಭಾವಿ ಸಭೆ…

ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕಾಪು, ಜು. 29: ಗುರುವಿನ ಅನುಗ್ರಹವೇ ಬದುಕಿನ ಹುಣ್ಣಿಮೆ; ಗುರುವಿನ ಅನುಗ್ರಹವಿಲ್ಲದ ಬದುಕೇ ಅಮಾವಾಸ್ಯೆ. ಬದುಕಿನಲ್ಲಿ ಸುಖ,…

ಮತದಾರರ ಪಟ್ಟಿ ; ಶೇ. 100ರಷ್ಟು ಸಾಧನೆ ಮಾಡಿದ ಬಿಎಲ್‌ಒಗಳಿಗೆ ಗೌರವ ಸನ್ಮಾನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಉಡುಪಿ, ಜು.೨೫:ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIಖ-೨೦೨೬) ಕಾರ್ಯದಲ್ಲಿ ದೋಷರಹಿತ…

ಎರ್ಮಾಳು: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಗೋಲಿ ಮಾರಾಟ; ಬಂಧನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಪಡುಬಿದ್ರಿ, ಜು.೨೨: ಎರ್ಮಾಳುವಿನ ಪಾನ್ ಸ್ಟಾಲ್ ಒಂದರಲ್ಲಿ ಅಕ್ರಮವಾಗಿ ಮಾದಕ ವಸ್ತು (ಗಾಂಜಾ ಗೋಲಿ) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ (ಜು.೨೨)…

ಉಡುಪಿ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ರೂ.9.29 ಲಕ್ಷ ವಂಚನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಯಾರಾದರೂ ನಿಮಗೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಪೋಲೀಸ್ ಅಧಿಕಾರಿಗಳ ಡ್ರೆಸ್‌ನಲ್ಲಿ…

ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿರಿ, ಅಧಿಕಾರಿಗಳಿಗೆ ಮುಖ್ಯಮಂತ್ರಿ ಕರೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಉಡುಪಿ ಜು.೧೯:ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥತಿ ಎದುರಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓಗಳು ಸಂಭವನೀಯ ಬರಗಾಲದ ವಿಪತ್ತನ್ನು…

ಶಶಿಧರ ಪುರೋಹಿತರ ನೇತೃತ್ವದ ಸಮಾನಮನಸ್ಕ ತಂಡದವರಿಂದ 41ನೇ ಮನೆ ಹಸ್ತಾಂತರ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಉಡುಪಿ, ಜು.೧೩: ಸಮಾಜದಲ್ಲಿ ಅಶಕ್ತರ ಕಷ್ಟಗಳನ್ನು ಗುರುತಿಸಿ ಸೇವೆ ಮಾಡುವುದು ಶ್ರೇಷ್ಠವಾದುದು. ನನಗೆ ಹಸಿವಾಗಿದೆ ಎಂದು ಗೊತ್ತಾದರೆ ನಾನು ಬದುಕಿದ್ದೇನೆ ಎಂದು ಅರ್ಥ.…

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಯಕ್ಷಧ್ರುವ ಕಲಾಗೌರವಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ : ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಉಡುಪಿ ಘಟಕ ಹಾಗೂ ಮಹಿಳಾ…

You cannot copy content of this page