• March 26, 2026
  • Last Update March 24, 2026 3:28 pm
  • Brahmavara

ಬ್ರಹ್ಮಾವರ ವ್ಯ. ಸೇ. ಸ. ಸಂಘ (ನಿ.)ದ ಚುನಾವಣೆಯಲ್ಲಿ ಬಿರ್ತಿ ತಂಡಕ್ಕೆ ಗೆಲುವು

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.)ದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿರ್ತಿ ರಾಜೇಶ್ ಶೆಟ್ಟಿಯವರ ನೇತೃತ್ವದ ತಂಡದ ಎಲ್ಲಾ ಸದಸ್ಯರು ಆಯ್ಕೆಯಾಗಿರುತ್ತಾರೆ.
ಸಾಮಾನ್ಯ ಕ್ಷೇತ್ರದ ಚುನಾವಣೆಯಲ್ಲಿ ಕಮಲಾಕ್ಷ ಹೆಬ್ಬಾರ್, ಗಣೇಶ್ ಪ್ರಸಾದ್ ಶೆಟ್ಟಿ, ಜ್ಞಾನ ವಸಂತ ಶೆಟ್ಟಿ, ಎಸ್. ದಯಾನಂದ ನಾಯಕ್, ರಾಜೇಶ್ ಮರಕಾಲ, ಶ್ರೀನಿವಾಸ ಶೆಟ್ಟಿ, ಸಂತೋಷ್ ಜತ್ತನ್ ಆಯ್ಕೆಯಾದರು.
ಹಿಂದುಳಿದ ಪ್ರವರ್ಗ ‘ಎ’ಮೀಸಲು ಸ್ಥಾನದಿಂದ ಉಲ್ಲಾಸ್ ನಾಯಕ್, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಸ್ಥಾನದಿಂದ ಬಿರ್ತಿ ರಾಜೇಶ್ ಶೆಟ್ಟಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಎಸ್. ನಾರಾಯಣ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ನಿತ್ಯಾನಂದ ನಾಯ್ಕ, ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ನಾಗವೇಣಿ ಹಾಗೂ ಶ್ರೀಮತಿ ನಳಿನಿ ಆಯ್ಕೆಯಾದರು.
ಅಭ್ಯರ್ಥಿಗಳು ಪಡೆದ ಮತಗಳು :
ಸಾಮಾನ್ಯ ಮೀಸಲು ಸ್ಥಾನ :
ಅಕ್ಬರ್ ಭಾಷಾ 985, ಕಮಲಾಕ್ಷ ಹೆಬ್ಬಾರ್ 3417, ಗಣೇಶ್ ಪ್ರಸಾದ್ ಶೆಟ್ಟಿ 3474, ಜ್ಞಾನ ವಸಂತ ಶೆಟ್ಟಿ 3402, ಎಸ್.ದಯಾನಂದ ನಾಯಕ್ 3345, ಪೀಟರ್ ಪ್ರತಾಪ್ ಲೂವಿಸ್ 923, ಪ್ರಭಾಕರ ಶೆಟ್ಟಿ 1256, ಮಹೇಶ್ ಮೊಯಿಲಿ1227, ರಾಜೇಶ್ ಮರಕಾಲ 3728, ಶ್ರೀನಿವಾಸ ಶೆಟ್ಟಿ 3029, ಸದಾನಂದ ಪೂಜಾರಿ 2394, ಸ್ಟ್ಯಾನ್ಲಿ ವಾಸ್ 890, ಸೂರ್ಯ ಸಾಲಿಯಾನ್ 966, ಸಂತೋಷ್ ಜತ್ತನ್ – 2554, ಸಂತೋಷ್ ಪೂಜಾರಿ 1755 ಮತಗಳನ್ನು ಪಡೆದರು.
ಮಹಿಳಾ ಮೀಸಲು ಸ್ಥಾನ :
ಶ್ರೀಮತಿ ನಳಿನಿ 3314, ಶ್ರೀಮತಿ ನಾಗವೇಣಿ 3625, ಶ್ರೀಮತಿ ಪ್ರತಿಮಾ ಶೆಟ್ಟಿ 1352, ಮರಿಯಾ ಫೆರ್ನಾಂಡಿಸ್ 1169 ಮತಗಳನ್ನು ಪಡೆದರು.
ಹಿಂದುಳಿದ ಪ್ರವರ್ಗ ‘ಎ’ಮೀಸಲು ಸ್ಥಾನ :
ಅರುಣ್ ಕುಮಾರ್ 1210, ಉದಯ 738, ಉಲ್ಲಾಸ್ ನಾಯಕ್3247 ಮತಗಳನ್ನು ಪಡೆದರು.
ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಸ್ಥಾನ :
ರಾಜೇಶ್ ಶೆಟ್ಟಿ ಬಿರ್ತಿ 4602,
ಸದಾಶಿವ ಶೆಟ್ಟಿ 677 ಮತಗಳನ್ನು ಪಡೆದರು.
ಪರಿಶಿಷ್ಟ ಪಂಗಡ ಮೀಸಲು ಸ್ಥಾನ :
ಜಯರಾಮ ನಾಯ್ಕ 1179,
ನಿತ್ಯಾನಂದ ನಾಯ್ಕ 2992,
ಶ್ರೀಮತಿ ಸರಸ್ವತಿ 956 ಮತಗಳನ್ನು ಪಡೆದರು.

administrator

Related Articles

Leave a Reply

Your email address will not be published. Required fields are marked *

You cannot copy content of this page