ಬ್ರಹ್ಮಾವರ ಎಸ್‌ಎಲ್‌ಆರ್‌ಎಂ ಘಟಕಕ್ಕೆಉಪಲೋಕಾಯುಕ್ತರ ಭೇಟಿ; ಸ್ವಮೋಟೋ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಮಾ.೦೮: ಸಾರ್ವಜನಿಕವಾಗಿ ಜನಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ಅತ್ಯಂತ ಬೇಜವಬ್ದಾರಿತನದಲ್ಲಿ ಕಸ ರಾಶಿ ಹಾಕಿಕೊಂಡಿದ್ದೀರಿ. ಇದರಿಂದಲೇ ಬೆಂಕಿ…

