• April 28, 2026
  • Last Update April 28, 2026 6:02 am
  • Brahmavara

ಕಾಲ್ತೋಡು ಸಾಗರಿ ಶೆಟ್ಟಿ; ರಾಜ್ಯಕ್ಕೆ 7ನೇ ರ‍್ಯಾಂಕ್

ಕಾಲ್ತೋಡು ಸಾಗರಿ ಶೆಟ್ಟಿ; ರಾಜ್ಯಕ್ಕೆ 7ನೇ ರ‍್ಯಾಂಕ್

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಎ.೨೯:
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಗರಿ ಶೆಟ್ಟಿ ಕಾಲ್ತೋಡು ಇವರು 618 (98.88%) ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ನಾಗೂರು ಸಂದೀಪನ್ ಶಾಲೆಯಲ್ಲಿ ಓದಿದ್ದು ಶೇಖರ ಶೆಟ್ಟಿ ತೋಟಬೈಲು ಹಾಗೂ ಶ್ರೀಮತಿ ಜ್ಯೋತಿ ಶೆಟ್ಟಿ ಕಾಲ್ತೋಡು ಇವರ ಪುತ್ರಿಯಾಗಿರುತ್ತಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page