ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಎ.೨೯:
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಗರಿ ಶೆಟ್ಟಿ ಕಾಲ್ತೋಡು ಇವರು 618 (98.88%) ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ನಾಗೂರು ಸಂದೀಪನ್ ಶಾಲೆಯಲ್ಲಿ ಓದಿದ್ದು ಶೇಖರ ಶೆಟ್ಟಿ ತೋಟಬೈಲು ಹಾಗೂ ಶ್ರೀಮತಿ ಜ್ಯೋತಿ ಶೆಟ್ಟಿ ಕಾಲ್ತೋಡು ಇವರ ಪುತ್ರಿಯಾಗಿರುತ್ತಾರೆ.




