Blog

ಹಿಂದೂಗಳು ಒಂದಾಗಬೇಕು – ಪಿ.ಎಸ್. ಪ್ರಕಾಶ್;ಶಿರಿಯಾರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ ;ಬ್ರಹ್ಮಾವರ, ಫೆ.೨: ಜಾತಿ, ಪಂಗಡ ಎಂಬುದನ್ನು ಬಿಟ್ಟು ನಾವೆಲ್ಲರೂ ಹಿಂದು, ನಾವೆಲ್ಲರೂ ಬಂಧು ಎಂಬ ನೆಲೆಯಲ್ಲಿ ಕಾಶ್ಮೀರದಿಂದ…

ಉದ್ಯಮಿ ಕರುಣಾಕರ ಶೆಟ್ಟಿ ಹೃದಯಾಘಾತದಿಂದ ನಿಧನ

ಚಿತ್ತೂರು, ಫೆ.೧ : ಕುಂದಾಪುರ ತಾಲೂಕು ಚಿತ್ತೂರಿನಲ್ಲಿರುವ ಚಿತ್ತೂರು ಫ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ (49) ಹೃದಯಾಘಾತದಿಂದ ಫೆ.೧ರಂದು ಮಧ್ಯಾಹ್ನ ನಿಧನ ಹೊಂದಿದರು. ಹಾಲ್ಕಲ್‌ನಲ್ಲಿರುವ ಅವರ…

ವಂಡ್ಸೆ ; ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿಮಿತ್ರ ಪತ್ರಿಕೆ ಸುದ್ಧಿ:ವಂಡ್ಸೆ, ಜ.೩೧: ಕೊಲ್ಲೂರು ಹೆಮ್ಮಾಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದರಲ್ಲಿ ಹೊಗೆ ಕಾಣಿಸಿಕೊಂಡು ನಂತರ ಸಂಪೂರ್ಣ ಸುಟ್ಟು ಹೋದ…

ಸುರಕ್ಷತಾ ನಿಯಮಗಳನ್ನು ಪಾಲಿಸಿದಾಗ ಅಪಘಾತ ತಪ್ಪಿಸಬಹುದು – ಸಂತೋಷ್ ಶೆಟ್ಟಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ,ಜ.೩೦:ಪೋಲೀಸ್ ಇಲಾಖೆಯು ಸಾಮಾಜಿಕ ಕಳಕಳಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಸುತ್ತಿದೆ. ಈ ಕಾರ್ಯಕ್ರಮದ ಉದ್ದೇಶವನ್ನು ಸರ್ವರೂ…

ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ರಾಷ್ಟ್ರೀಯ ಮಾನ್ಯತೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ:ಚಿತ್ತೂರು ಜ. ೨೮: ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಕಳಿಯಲ್ಲಿ ಡಾ. ರಾಜೇಶ್ ಬಾಯರಿ ಹಾಗೂ ಡಾ.ಅನುಲೇಖಾ ಬಾಯರಿ…

ಆಳ್ವಾಸ್ ಕಾರ್ಯಕ್ರಮದಿಂದ ಸಂದೇಶವನ್ನೂ ನೀಡುತ್ತಿದ್ದೇವೆ : ಡಾ.ಮೋಹನ್ ಆಳ್ವ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ:ಬ್ರಹ್ಮಾವರ ಜ.೨೭:ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದಿಂದ ಕೇವಲ ಮನರಂಜನೆ ಮಾತ್ರ ನೀಡುತ್ತಿಲ್ಲ. ನಮ್ಮ ಕಾರ್ಯಕ್ರಮದಿಂದ ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಬೇಕೆಂಬ…

ಮುನಿಯಾಲು ಗೋಧಾಮದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ ; ಸಮಾಲೋಚನ ಸಭೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ:ಬ್ರಹ್ಮಾವರ ಜ.೨೭:ಹೆಬ್ರಿ : ಮುನಿಯಾಲಿನ ಸಂಜೀವಿನಿ ಫಾರ್ಮ್ ಗೋಧಾಮ ನೋಡಿ ಸಂತೋಷವಾಯಿತು. ಪ್ರಕೃತಿಯ ಆರಾಧನೆಯೊಂದಿಗೆ ಬದುಕು ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನು ಗೋಧಾಮದ ಮೂಲಕ ತಿಳಿದುಕೊಳ್ಳಬೇಕು. ರೈತರ…

ಕೋಟದಲ್ಲಿ ಗಣರಾಜ್ಯೋತ್ಸವ, ನಿವೃತ್ತ ಯೋಧರಿಗೆ ಸನ್ಮಾನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜ.೨೬ :ಬ್ರಹ್ಮಾವರ, ಜ.೨೬: ಕೋಟತಟ್ಟು ಗ್ರಾ.ಪಂ. ನೇತೃತ್ವದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಹಾಗೂ ಕರಾವಳಿ ನಿವೃತ್ತ ವಾಯುಸೇನಾ…

ಫೆ.19, 20, 21 ರಂದು ಮುನಿಯಾಲು ಸಂಜೀವಿನಿ ಗೋಧಾಮಿನಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಮುನಿಯಾಲು, ಜ.25 :ಮುನಿಯಾಲು ಸಾದು ಸಂತರು ತಪಸ್ಸು ಮಾಡಿದ ಸ್ಥಳ. ಅಂತಹ ಸ್ಥಳದಲ್ಲಿ ರಾಮಕೃಷ್ಣ ಆಚಾರ್…

ವೆಂಕಟರಮಣ ಭಜನಾ ಮಂಡಳಿ ಆಮಂತ್ರಣ ಬಿಡುಗಡೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜ.೨೪ :ಭಜನೆ ಎಲ್ಲರಿಗೂ ನೆಮ್ಮದಿ ನೀಡುವಂತಹದ್ದು. ಹಿಂದೆ ಮನೆ ಮನೆಯಲ್ಲೂ ಪ್ರತೀ ದಿನ ಸಂಜೆ ಭಜನೆ ನಡೆಯುತ್ತಿತ್ತು. ಇಂದಿನ ಯುವ ಪೀಳಿಗೆಯೂ…