ಎ.12ರಂದು ವಾರಂಬಳ್ಳಿ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ , ಬ್ರಹ್ಮ ಕಲಶ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ,ಮಾ.31: ಇಲ್ಲಿನ ವಾರಂಬಳ್ಳಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಶಿಲಾಮಯ ಗುಡಿಯಾಗಿ ನವೀಕೃತಗೊಂಡಿದ್ದು ಶ್ರೀ ವೇಣುಗೋಪಾಲ ಕೃಷ್ಣದೇವರ…

