udupimitra.in

Breaking News

ಎಚ್ .ಎಸ್. ಶೆಟ್ಟರ ಉದಾರ ಕೊಡುಗೆ; ಕೊರಗ ಕುಟುಂಬಗಳಿಗೆ ಮತ್ತೆ 14 ಮನೆಗಳ ನಿರ್ಮಾಣ; ಡಿ.24ರಂದು ಲೋಕಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ದಿ :ಉಡುಪಿ, ಡಿ.23 : ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್(ರಿ) ಪ್ರವರ್ತಕ, ಉದ್ಯಮಿ, ಸಮಾಜಸೇವಕ ಡಾ.ಎಚ್.ಎಸ್.ಶೆಟ್ಟಿ ಅವರು…

ಮಂದಾರ್ತಿ ದೇವಳದ ವಿದ್ಯಾಸಂಸ್ಥೆಗಳಲ್ಲಿ ಡಿ.24 ರಿಂದ 26 ರಜತ-ಸುವರ್ಣ-ಶತ ಸಂಭ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ದಿ :ಬ್ರಹ್ಮಾವರ, ಡಿ.22: ಮಂದಾರ್ತಿಯ ದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ.ಶಾಲೆ, ದುರ್ಗಾಪರಮೇಶ್ವರೀ ಪ್ರೌಢಶಾಲೆ ಹಾಗೂ ದುರ್ಗಾಪರಮೇಶ್ವರೀ ಪದವಿಪೂರ್ವ ಕಾಲೇಜಿನಲ್ಲಿ ಡಿ.24ರಿಂದ…

ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ರಜತ ಸಂಭ್ರಮ; ಒಳ್ಳೆಯ ಕೆಲಸವನ್ನು ಸದಾ ಬೆಂಬಲಿಸಬೇಕು – ಡಾ|ಜಿ.ಶಂಕರ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ ಡಿ.೨೧ :ಮೀನುಗಾರಿಕೆ ಒಮ್ಮೆ ಲಾಭ ತಂದರೆ ಮತ್ತೊಮ್ಮೆ ನಷ್ಟ ತರಲಿದೆ. ಒಮ್ಮೊಮ್ಮೆ ಮೀನು ದೊರಕದೆ ಹಾಗೆಯೇ…

ಕೋಟ ಸಹಕಾರಿ ಸಂಘದ ಪಡುಕೆರೆ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕೋಟ, ಡಿ.೮ : ಹಿಂದೆ ಸರಕಾರದಿಂದ ಸಹಕಾರಿ ಸಂಘಗಳಿಗೆ ದೇಣಿಗೆ ಸಿಗುತ್ತಿತ್ತು. ಆದರೆ ಇಂದು ಸರಕಾರ ಸಹಕಾರಿ…

ಬ್ರಹ್ಮಾವರ: ಶೋಷಿತ ಜನಜಾಗೃತಿ ಸಮಾವೇಶ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಬ್ರಹ್ಮಾವರ, ನ.23: ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.) ಅಂಬೇಡ್ಕರ್ ವಾದ ಬ್ರಹ್ಮಾವರ ತಾಲೂಕು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ…

ಕೊಕ್ಕರ್ಣೆ : ಕಡಿಮೆ ಗುಣಮಟ್ಟದ ಚಿನ್ನವಿಟ್ಟು ವಂಚನೆ

ಉಡುಪಿ ಮಿತ್ರ ಪತ್ರಿಕೆ ಸುದ್ದಿ :ಬ್ರಹ್ಮಾವರ, ಅ.೨೯: ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ(ನಿ.)ದಲ್ಲಿ ಕಡಿಮೆ ಗುಣಮಟ್ಟದ ಚಿನ್ನ ಅಡವಿಟ್ಟು ವಂಚಿಸಿದ ಬಗ್ಗೆ ಬ್ರಹ್ಮಾವರ ಪೊಲೀಸ್…

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಅ.26ರಂದು ಉನ್ನತಿ ವೈಭವ -2025

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿ ಮಿತ್ರ ಪತ್ರಿಕೆ ಸುದ್ಧಿ:ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಶತಮಾನೋತರ ದಶಮಾನೋತ್ಸvಜ ಅಂಗವಾಗಿ ಅಕ್ಟೋಬರ್ 26 ಆದಿತ್ಯವಾರದಂದು…

ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ(ರಿ.)

ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿಮಿತ್ರ ಪತ್ರಿಕೆ ಸುದ್ಧಿ:ಶ್ರೀ ಲಕ್ಷ್ಮಿ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘ(ರಿ.) ಶಂಕರಪ್ಪನ ಕೊಡ್ಲು- ಕೆಂಚನೂರು ದಶಮ ಸಂಭ್ರಮದಲ್ಲಿದ್ದು ನವೆಂಬರ್ ೧೪ರಂದು ದೇವಸ್ಥಾನದ…

ಬ್ರಹ್ಮಾವರ ಸರ್ವಿಸ್ ರಸ್ತೆಗಾಗಿ ಸೆ.4ರಂದು ರಾಷ್ಟ್ರೀಯ ಹೆದ್ದಾರಿ – 66 ಉಳಿಸಿ ಸಮಿತಿಯಿಂದ ಬ್ರಹ್ಮಾವರ ಬಂದ್‌ಗೆ ನಿರ್ಧಾರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿತ್ರ ಪತ್ರಿಕೆ ಸುದ್ಧಿ:ಬ್ರಹ್ಮಾವರ, ಜು.೨೬:ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್. ವರೆಗೆ ಎರಡೂ ಕಡೆಗಳಲ್ಲಿ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯನ್ನು ಅರೆಬರೆಯಾಗಿ ನಿರ್ಮಿಸಿದ್ದು ಸಾರ್ವಜನಿಕರಿಗೆ…

ಕುಂಜಾಲಿನಲ್ಲಿ ದನದ ರುಂಡ ಪತ್ತೆ ; ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೋಲೀಸರಿಗೆ ದೂರು

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಮಿತ್ರ ಪತ್ರಿಕೆ ಸುದ್ಧಿ : ಬ್ರಹ್ಮಾವರ,ಜೂ.29: ಬ್ರಹ್ಮಾವರ ತಾಲೂಕು ಕುಂಜಾಲಿನಲ್ಲಿ ದುಷ್ಕರ್ಮಿಗಳು ಕಡಿದ ದನದ ತಲೆಯನ್ನು ಎಸೆದು ಹೋಗಿರುವುದು…

You cannot copy content of this page