udupimitra.in

Blog

ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ನೂತನ ಸಭಾಭವನದ ನಿರ್ಮಾಣಕ್ಕೆ ಶಿಲಾನ್ಯಾಸ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ : ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನವನ್ನು ಪ್ರವಾಸೋದ್ಯಮವಾಗಿ ಅಭಿವೃದ್ದಿಪಡಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ. ಅದಕ್ಕಾಗಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ…

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ನಡೆದು ಬಂದ ದಾರಿ

ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆಯ ಸುದ್ಧಿ :ಇದು ಐವತ್ತಮೂರು ವರ್ಷಗಳ ಹಿಂದಿನ ಮಾತು. ಆಗ ಡೇರೆಮೇಳಗಳು ಮೆರೆಯುತ್ತಿದ್ದ ಕಾಲ. ಡೇರೆ ಮೇಳಗಳೇ ಶ್ರೇಷ್ಠ, ಅವುಗಳೇ ಕಲಾವಿದರ ಅಂತಿಮ…

ಸದ್ಗುರು ಹಾಗೂ ಸ್ವದೇಶಿ ಆಯುರ್ವೇದ ಉತ್ಪನ್ನಗಳ ಮಾರಾಟದಲ್ಲಿ ಗಣೇಶ್ ಶೆಟ್ಟರ ಸಾಧನೆ

ಬರಹ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ:ಯಾವುದೇ ಉತ್ಪನ್ನ ಕಂಡು ಹಿಡಿಯುವುದು ಮುಖ್ಯವಲ್ಲ. ಅದು ಗ್ರಾಹಕರ ಮನೆ ಬಾಗಿಲಿಗೆ ತಲುಪಬೇಕಾದಲ್ಲಿ ಸರಿಯಾದ ಮಾರ್ಕೆಟಿಂಗ್ ಮಾಡಬೇಕು. ಅದಕ್ಕೆ…

ಮುಂದಿನ ವರ್ಷದಿಂದ ಮಾರಣಕಟ್ಟೆ ಮೇಳದಲ್ಲಿ 3೦ ವರ್ಷ ಸೇವೆಸಲ್ಲಿಸಿದ ಕಲಾವಿದರಿಗೆ ರೂ.1 ಲಕ್ಷ ಮೊತ್ತದೊಂದಿಗೆ ಗೌರವಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ,ಉಡುಪಿಮಿತ್ರ ಪತ್ರಿಕೆ ಸುದ್ದಿ: ಚಿತ್ತೂರು, ಜೂ.12: ಮಾರಣಕಟ್ಟೆ ಕ್ಷೇತ್ರದಲ್ಲಿ ಬೆಳಕಿನ ಸೇವೆಯಾಗಿ ಸಾಕಷ್ಟು ಯಕ್ಷಗಾನ ನೊಂದಾವಣೆಯಾಗುತ್ತಿರುವುದರಿಂದ ಮಳೆಗಾಲದಲ್ಲೂ ಒಂದು ಮೇಳದ ಆಟವನ್ನು…

ಮಾರಣಕಟ್ಟೆ ಕ್ಷೇತ್ರದ ಹಿರಿಯ ಅರ್ಚಕಎಮ್.ಎನ್.ಚಂದ್ರಶೇಖರ ಮಂಜ ನಿಧನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಚಿತ್ತೂರು, ಜೂ.೧೦: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹಿರಿಯ ಅರ್ಚಕ ಎಮ್.ಎನ್. ಚಂದ್ರಶೇಖರ ಮಂಜರವರು ಜೂ.೮ ರಂದು ರಾತ್ರಿ ನಿಧನರಾದರು. ಅವರು…

ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ: ಬ್ರಹ್ಮಾವರ, ಜೂ.೧೧:ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಮಾತನಾಡಿ ಸರಕಾರ ೨ ಜೊತೆ ಬಟ್ಟೆ, ವಾರವಿಡೀ ಮೊಟ್ಟೆ, ರಾಗಿ…

ಗುಣಮಟ್ಟದ ಶಿಕ್ಷಣ ನೀಡಿದಾಗ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿವೆ -ಶಾಸಕ ಕಿರಣ್ ಕುಮಾರ್ ಕೊಡ್ಗಿ

ಅಮಾಸೆಬೈಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿಎಲ್‌ಕೆಜಿ, ಯುಕೆಜಿ ಉದ್ಘಾಟನೆ ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ:ಅಮಾಸೆಬೈಲು, ಜೂ.೧೦: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಪೋಷಕರ ವಿಶ್ವಾಸ…

ನಿರ್ಮಲ ಆಂಗ್ಲ ಮಾದ್ಯಮ ಶಾಲೆ ; ವರ್ಗಾವಣೆಗೊಂಡ ರೆ.ಫಾ.ಲೆನ್ಸನ್ ಲೋಬೋರವರಿಗೆ ಸನ್ಮಾನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜೂ.೪: ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ನಮ್ಮ ಜೀವನದ ಗುರಿ ಏನು ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಬೇಕು.…

ಉಡುಪಿ ಜಿಲ್ಲೆಯಲ್ಲಿ 1450 ಮಂದಿಗೆ ವಿಶ್ವಕರ್ಮ ಯೋಜನೆಯ ಸೌಲಭ್ಯ ನೀಡಲಾಗಿದೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜೂನ್.9 ನಶಿಸಿ ಹೋಗುತ್ತಿರುವ ಪಾರಂಪರಿಕ ಕುಲಕಸುಬುಗಳಿಗೆ ಉತ್ತೇಜನ ನೀಡುವ ಉದ್ದೇಶದಲ್ಲಿ ವಿಶ್ವಕರ್ಮ ಯೋಜನೆಯಲ್ಲಿ ಪ್ರತೀ ದಿನ ಊಟ,…

ಹಲುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಉದ್ಘಾಟನೆ ; ನೋಟ್ ಪುಸ್ತಕ ವಿತರಣೆ

ಹಲುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಉದ್ಘಾಟನೆ ; ನೋಟ್ ಪುಸ್ತಕ ವಿತರಣೆ ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ,…

You cannot copy content of this page