udupimitra.in

ಕುಂದಾಪುರ

ವಿದ್ಯಾರಣ್ಯ ಆವರಣದಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಉದ್ಘಾಟನೆ ; ಮನೆಯಲ್ಲಿ ಕುಂದಾಪ್ರ ಕನ್ನಡ ಮಾತನಾಡುವಂತೆ ಕರೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯಕುಂದಾಪುg ಜು.೬: ಕುಂದಾಪ್ರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕುಂದಾಪ್ರ ಕನ್ನಡದಲ್ಲೇ…

ಜುಲೈ 6ರಂದು ವಿದ್ಯಾರಣ್ಯ ಶಾಲೆಯಲ್ಲಿ ಕುಂದಾಪ್ರ ಕನ್ನಡ ‘ವಾಲ್ಬೆಲ್ಲ’ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಜೂ.೩: ಮಂಗಳೂರು ವಿಶ್ವವಿದ್ಯಾನಿಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಸುಜ್ಞಾನ ಪದವಿ ಪೂರ್ವ…

ಜುಲೈ 6ರಂದು ವಿದ್ಯಾರಣ್ಯ ಶಾಲಾ ಆವರಣದಲ್ಲಿ ‘ವಾಲ್ಬೆಲ್ಲ’, ವಿದ್ಯಾರಣ್ಯ ಪುರಸ್ಕಾರ ಪ್ರದಾನ ಸಮಾರಂಭ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಜೂ.೩: ಮಂಗಳೂರು ವಿಶ್ವವಿದ್ಯಾನಿಲಯದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಹಾಗೂ ಸುಜ್ಞಾನ ಪದವಿ ಪೂರ್ವ…

ನಿಧನ : ಉಳ್ಳೂರು ಮಹಾಬಲ ಶೆಟ್ಟಿ ; ವೈದ್ಯಕೀಯ ಪ್ರಯೋಗಕ್ಕೆ ದೇಹದಾನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಚಿತ್ತೂರು, ಜು.೧: ಚಿತ್ತೂರು ಮಕ್ಕಿಮನೆಯ ಉಳ್ಳೂರು ಉದ್ದಿನಹಕ್ಲುಮನೆ ಮಹಾಬಲ ಶೆಟ್ಟಿ(77)ಯವರು ಜೂ.27ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ವೈದ್ಯಕೀಯ…

ಕೃಷ್ಣಮೂರ್ತಿ ಮಂಜರು ದಾನಿಗಳಿಗೆ ಮಾದರಿ -ಶಾಸಕ ಗಂಟಿಹೊಳೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಚಿತ್ತೂರು, ಜೂ.೨೯: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ೬೦ ಸರಕಾರಿ ಶಾಲೆಗಳನ್ನು ದಾನಿಗಳು ಬೆಂಬಲಿಸುತ್ತಿದ್ದು ಈ ಎಲ್ಲಾ ದಾನಿಗಳಿಗೆ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರೆ ಪ್ರೇರಕರಾಗಿದ್ದಾರೆ.…

ಹೆಮ್ಮಾಡಿ ಸುಳ್ಸೆಯಲ್ಲಿ ಜನತಾ ವಿದ್ಯಾಸಂಸ್ಥೆಯ ಬಾಲಕ-ಬಾಲಕಿಯರ ವಸತಿ ನಿಲಯ ‘ಶ್ಲಾಘನ ಶನಯ’ ಲೋಕಾರ್ಪಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ : :ಹೆಮ್ಮಾಡಿ, ಜೂನ್ 25: ಭಾರತವು ವಿಶ್ವದಲ್ಲೇ ಶ್ರೇಷ್ಠ ರಾಷ್ಟ್ರವಾಗಿದ್ದು, ದೇಶದ ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದೆ.…

ಸೇವಾ ಸಂಕಲ್ಪ ಕಾರ್ಯಕ್ರಮ: ಸಂಪತ್ ಕುಮಾರ್ ಶೆಟ್ಟಿಯವರ ಕೊಡುಗೆ ಶ್ಲಾಘನೀಯ- ಕೋಟ ಶ್ರೀನಿವಾಸ ಪೂಜಾರಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಜೂನ್ ೧೪: ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಪತ್…

ಮರವಂತೆ ಎಸ್.ಜನಾರ್ದನ ನಿಧನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಜೂ.6: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಮರವಂತೆಯ ಎಸ್.ಜನಾರ್ದನರವರು (೮೮) ಜೂ.6ರಂದು ಬೆಳಿಗ್ಗೆ ಕುಂದಾಪುರದ…

ಚಿತ್ರಕೂಟ ಆಯುರ್ವೇದ ಆಸ್ಪತ್ರೆಯಲ್ಲಿ ಔಷಧಿ ವನ ಉದ್ಘಾಟನೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ವಂಡ್ಸೆ, ಜೂನ್ ೫:ಬೈಂದೂರು ಕ್ಷೇತ್ರವು ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿನ ಆಲೂರಿನ ಡಾ. ರಾಜೇಶ್…

ಮೇ 31ರಂದು ಕೋಟೇಶ್ವರದಲ್ಲಿ ಕುಶಲ ಹೆಗ್ಡೆ 100 ಕಾರ್ಯಕ್ರಮ ಸಹಾಯಧನ ವಿತರಣೆ, ಸಮ್ಮಾನ, ಕಾಳಿಂಗ-ಕಾಳಿಂಗ ಕಾರ್ಯಕ್ರಮ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಮೇ.೨೮: ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕೀರ್ತಿಶೇಷ ಗಿಳಿಯಾರು ಕುಶಲ…

You cannot copy content of this page