udupimitra.in

udupimithra@gmail.com

administrator

ಕೋಟೇಶ್ವರದಲ್ಲಿ ಮೇ 21ರಂದು ‘ಚಿರಂತನ ಶಿಕ್ಷಣ ಸಂಸ್ಥೆ ಲೋಕಾರ್ಪಣೆ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ ಮೇ೧೮ : ಸುಲೋಚನಾ ಸರ್ವೋತ್ತಮ ಎಜ್ಯುಕೇಶನಲ್ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಚಿರಂತನ ಶಿಕ್ಷಣ ಸಂಸ್ಥೆಗಳು ಇದರ ಉದ್ಘಾಟನಾ ಸಮಾರಂಭ…

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ; ಆಲೂರಿನ ಅನನ್ಯರನ್ನು ಗೌರವಿಸಿದ ಸಚಿವೆ ಹೆಬ್ಬಾಳ್ಕರ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ ಮೇ೧೩: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಆಲೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲೂರಿನ ಕುಸುಮಾಕರ ಆಚಾರ್ಯ…

ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ‘ಎ ಐ’ ಕುರಿತು ಸಮ್ಮೇಳನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಮೇ 15: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನವೀನ ಕೌಶಲ್ಯಗಳು, ಉನ್ನತ ಶಿಕ್ಷಣದ ಬದಲಾವಣೆಗಳು…

ಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ; ಟ್ರಸ್ಟ್ ಕಾರ್ಯ ಶ್ಲಾಘನೀಯವಾದುದು – ಕಿರಣ್‌ಕುಮಾರ್ ಕೊಡ್ಗಿ

ಉಡುಪಿಮಿತ್ರ ಪತ್ರಿಕೆ ಸುದ್ಧಿ : ಕೋಟ, ಮೇ 16:ವಿಶೇಷಚೇತನ ಮಕ್ಕಳಿರುವ ಮನೆ ಕಳೆದ 15 ವರ್ಷಗಳಿಂದ ಅರ್ಧಕ್ಕೆ ನಿಂತಿದ್ದನ್ನು ಗಮನಿಸಿ ಪೂರ್ಣಗೊಳಿಸುವ ಉತ್ತಮ ಕೆಲಸವನ್ನು ಗಿಳಿಯಾರು ಜನಸೇವಾ…

ಬಾಳೆಕುದ್ರು ಶ್ರೀನಿವಾಸ ಶೆಟ್ಟಿ ನಿಧನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಮೇ.೧5: ಬ್ರಹ್ಮಾವರ ದೊಡ್ಡಹಾಡಿಮನೆ ಬಾಳೆಕುದ್ರು ಶ್ರೀನಿವಾಸ ಶೆಟ್ಟಿ (90) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ…

ಪೇತ್ರಿ : ಇಂಟೀರಿಯರ್ ಸೊಲ್ಯುಶನ್ ಪ್ಲೈವುಡ್ & ಹಾರ್ಡ್‌ವೇರ್ ಉದ್ಘಾಟನೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಮೇ.೧೦:ಪೇತ್ರಿಯಲ್ಲಿ ಇಂಟೀರಿಯರ್ ಸೊಲ್ಯುಶನ್ ಪ್ಲೈವುಡ್ & ಹಾರ್ಡ್‌ವೇರ್ ಮೇ.೧೦ರಂದು ಬೆಳಿಗ್ಗೆ ಆಶ್‌ಲವಿ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು.ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ…

ಮೇ.25ರಂದು ಗುಡ್ಡೆಯಂಗಡಿಯಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ

ಕುಂದಾಪುರ, ಮೇ ೧೧: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಸಮೀಪದ ಗುಡ್ಡೆಯಂಗಡಿಯಲ್ಲಿ ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್…

ಮಕ್ಕಳಿಗೆ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದ ಆಸ್ತಿ: ಶ್ರೀಗಳ ಆಶೀರ್ವಚನ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ:ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿ ,ಎ,7: ಉಡುಪಿ ಮಂಚಿ, ಕಟ್ಟಾಡಿ ಪ್ರದೇಶದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ವತಿಯಿಂದ…

ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಶೃಂಗೇರಿ ಶ್ರೀಗಳಿಂದ ನಮ್ಮ ಅಂಗಡಿ ಉದ್ಘಾಟನೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಎ.೨೪: ಕಳಿಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ನೂತನ ಆಯುರ್ವೇದ ಔಷಧಿಗಳ ಮಳಿಗೆ ನಮ್ಮ ಅಂಗಡಿಯನ್ನು ಶೃಂಗೇರಿ ಪೀಠದ ಪರಮಪೂಜ್ಯ ಜಗದ್ಗುರು ವಿದುಶೇಖರ ಸ್ವಾಮೀಜಿಯವರು…

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ ಅಪರೂಪದ ವ್ಯಕ್ತಿತ್ವ !, ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್‌ ಎಚ್‌. ಸೇವಾ ನಿವೃತ್ತಿ

ಮೇ 09 : ಕೋಟೇಶ್ವರ ಕೆಪಿಎಸ್‌ ಶಾಲೆಯಲ್ಲಿ ” ಬೆಳದಿಂಗಳು ಚಂದ್ರ ನಾಯ್ಕ್‌ ಎಚ್‌ ” ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ. ✍️ ಸುಕುಮಾರ್ ಮುನಿಯಾಲ್ಪತ್ರಕರ್ತರು ಸದಾ ಹೊಸ…

You cannot copy content of this page