ಸುಜ್ಞಾನ ಶಿಕ್ಷಣ ಸಂಸ್ಥೆ; 7ನೇ ದಿನದ ಬೂಟ್ ಕ್ಯಾಂಪ್ ಉದ್ಘಾಟನಾ ಸಮಾರಂಭ:ವಿದ್ಯಾರ್ಥಿಗೆ ಜ್ಞಾನ, ಶಿಸ್ತು-ಸಂಸ್ಕಾರ ನೀಡಿ ವ್ಯಕ್ತಿತ್ವ ನಿರ್ಮಿಸಬೇಕು-ಪಿ.ಜಿ.ಆರ್. ಸಿಂಧ್ಯಾ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಮೇ೨: ವಿದ್ಯಾರ್ಥಿಗಳಿಗೆ ಜ್ಞಾನ, ಶಿಸ್ತು ಹಾಗೂ ಸಂಸ್ಕಾರ ಧಾರೆ ಎರೆದಾಗ ವಿದ್ಯಾರ್ಥಿಗಳು ಪರಿಪೂರ್ಣ ಮಾನವರಾಗಿ ರೂಪುಗೊಳ್ಳಲು ಸಾಧ್ಯ ಎಂದು ಮಾಜಿ…

