• March 26, 2026
  • Last Update March 24, 2026 3:28 pm
  • Brahmavara

ನಿಧನ : ಸುಶೀಲ ಆಚಾರ್ಯ ಮರವಂತೆ

ನಿಧನ : ಸುಶೀಲ ಆಚಾರ್ಯ ಮರವಂತೆ

ಮರವಂತೆ ಜುಲೈ ೧೬ : ಸುಶೀಲ ಆಚಾರ್ಯ (60) ನಡುಬೆಟ್ಟು ಮರವಂತೆ ಇವರು ಜು.15ರ ರಾತ್ರಿ ತೀರಿಕೊಂಡರು. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಮೃತರು ಪತಿ ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಸೇರಿದಂತೆ ಐವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page