• May 10, 2026
  • Last Update May 7, 2026 4:06 pm
  • Brahmavara

ನಿಧನ : ಚಂದ್ರಾವತಿ ಆಚಾರ್ಯ ನಿಧನ ಮರವಂತೆ

ನಿಧನ : ಚಂದ್ರಾವತಿ ಆಚಾರ್ಯ ನಿಧನ   ಮರವಂತೆ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಮರವಂತೆ ಜುಲೈ 16 : ಚಂದ್ರಾವತಿ ಆಚಾರ್ಯ (60) ನಡುಬೆಟ್ಟು ಮರವಂತೆ ಇವರು ಜು.15ರ ರಾತ್ರಿ ತೀರಿಕೊಂಡರು. ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.


ಮೃತರು ಪತಿ ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಸೇರಿದಂತೆ ಐವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page