• February 9, 2026
  • Last Update February 2, 2026 6:06 pm
  • Brahmavara

ನಿಧನ : ಸುಧಾಕರ ಶೆಟ್ಟಿ ಬಿಲ್ಲಾಡಿಮನೆ

ನಿಧನ : ಸುಧಾಕರ ಶೆಟ್ಟಿ ಬಿಲ್ಲಾಡಿಮನೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ, ಡಿ.೨: ಬಿಲ್ಲಾಡಿಮನೆ ಸುಧಾಕರ ಶೆಟ್ಟಿ (73) ಅಲ್ಪಕಾಲದ ಅಸೌಖ್ಯದಿಂದ ನಾವುಂದದ ಅವರ ಸ್ವಗೃಹದಲ್ಲಿ ನಿಧನರಾದರು. ಇವರು ಮಣಿಕಲ್ಲು ಶ್ರೀ ಅಬ್ಬಕ್ಕ ದಾರಗ ದೇವಸ್ಥಾನದ ಮೊಕ್ತೇಸರ ಮನೆಯ ಹಿರಿಯ ಸದಸ್ಯರಾಗಿದ್ದು ಹೋಟೆಲ್ ಉದ್ಯಮಿಯಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ , ಈರ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಡಿ.4ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *