ಸಂಘ-ಸಂಸ್ಥೆಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡದ ಹಿಂಜರಿಕೆ ದೂರ: ಶಾಸಕ ಕಿರಣ್ ಕುಮಾರ್ ಕೊಡ್ಗಿ
ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಅ.೧೨: ಕುಂದಾಪ್ರ ಕನ್ನಡ ಸೀಮಿತ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಹೊರಗಡೆ ಹೋದಾಗ ಅಂದು ಮಾತನಾಡುವಾಗ ಹಿಂಜರಿಕೆ…

