udupimitra.in

ಬ್ರಹ್ಮಾವರ

ಜೂ.17ರಂದು ಬಾರ್ಕೂರಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ ಮಿತ್ರ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯಬ್ರಹ್ಮಾವರ, ಜೂ.೧೫: ಬಾರ್ಕೂರಿನ ಐತಿಹಾಸಿಕ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೂನ್ 17ರಂದು (ಬುಧವಾರ) ಮುಷ್ಟಿ ಕಾಣಿಕೆ…

ಮಂದಾರ್ತಿ : ಸ್ನಾನಗೃಹ ಹಾಗೂ ಶೌಚಾಲಯ ಹಸ್ತಾಂತರ

ಉಡುಪಿ ಮಿತ್ರ ಸುದ್ಧಿ :ಬ್ರಹ್ಮಾವರ, ಜೂ.5: ಮಂದಾರ್ತಿ ಹೊಳೆಬಾಗಿಲು ಇಂದಿರಾ ಹಾಗೂ ಅವರ ಪುತ್ರಿ ೯ನೇ ತರಗತಿಯ ವಿದ್ಯಾರ್ಥಿನಿ ವಾಸಿಸುತ್ತಿದ್ದ ಮನೆ ಶಿಥಿಲಾವಸ್ಥೆಯಲ್ಲಿದ್ದು ಶೌಚಾಲಯ ಹಾಗೂ ಸ್ನಾನಗೃಹವಿಲ್ಲದ್ದನ್ನು…

ಅಚ್ಲಾಡಿ ವನ ದೇವತೆ ಯಕ್ಷೇಶ್ವರೀ ಕ್ಷೇತ್ರ ವರ್ಧಂತಿ

ಉಡುಪಿಮಿತ್ರ ಪತ್ರಿಕೆ ಸುದ್ಧಿಕೋಟ, ಜೂ.೭: ಅಚ್ಲಾಡಿ ವನ ದೇವತೆ ಯಕ್ಷೇಶ್ವರೀ ಕ್ಷೇತ್ರ ವರ್ಧಂತಿ ಜೂ.7 ರಂದು ಜರಗಿತು.ಈ ಪ್ರಯುಕ್ತ ನಾಗದೇವರಿಗೆ ಕಲಶಾಭಿಷೇಕ, ಪೂಜೆ ಹಾಗೂ ಯಕ್ಷೇಶ್ವರೀ ದೇವಿಗೆ…

ಸುಜ್ಞಾನ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ

ಉಡುಪಿಮಿತ್ರ ಪತ್ರಿಕೆ ಸುದ್ಧಿಬಾರ್ಕೂರು: ಇಲ್ಲಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲು ಬಾರ್ಕೂರು ಹಾಗೂ ರೋಟರಿ ಕ್ಲಬ್ ಬಾರ್ಕೂರು (ಖI ಜಿಲ್ಲೆ ೩೧೮೨) ಇವುಗಳ ಜಂಟಿ…

ಪರಾರಿ ಬೊಬ್ಬರ್ಯ ದೈವಸ್ಥಾನದಲ್ಲಿ ದೃಢ ಕಲಶ ಧಾರ್ಮಿಕ ಕಾರ್ಯಕ್ರಮ

ಬ್ರಹ್ಮಾವರ, ಜೂ.೭: ಪರಾರಿ ಬೊಬ್ಬರ್ಯ ದೈವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶದ 48ನೇ ದಿನದ ದೃಢ ಕಲಶ ಸಂಪ್ರೋಕ್ಷಣೆ ಪೂಜೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಹೋಮ ಸಹಿತ ಧಾರ್ಮಿಕ ವಿಧಿ…

ಜೂ.7ಕ್ಕೆ ಬ್ರಹ್ಮಾವರದಲ್ಲಿ ಗಾಂಜಾ, ಡ್ರಗ್ ವ್ಯಸನ, ಮಾಫಿಯಾದ ವಿರುದ್ಧ ಜನಜಾಗೃತಿ ನಡಿಗೆ ವಾಕಥಾನ್ 

ಬ್ರಹ್ಮಾವರ, ಜೂ.5: ಜನಸೇವಾ ಟ್ರಸ್ಟ್ ಗಿಳಿಯಾರು ಮತ್ತು ಟೀಮ್ ಅಭಿಮತ ಆಶ್ರಯದಲ್ಲಿ, ಸ್ಥಳೀಯ ಐವತ್ತಕ್ಕೂ ಹೆಚ್ಚು ಸಂಘಟನೆಗಳ ಸಹಕಾರದಲ್ಲಿ ಗಾಂಜಾ, ಡ್ರಗ್ ವ್ಯಸನ ಹಾಗೂ ಮಾಫಿಯಾದ ವಿರುದ್ಧ…

ಬ್ರಹ್ಮಾವರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳ ವಿತರಣೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯಬ್ರಹ್ಮಾವರ, ಜೂನ್ ೫: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜನಔಷಧಿ ಕೇಂದ್ರ ಬ್ರಹ್ಮಾವರ, ಜೈಂಟ್ಸ್ ಗ್ರೂಪ್ ಬ್ರಹ್ಮಾವರ,…

ತಾಂತ್ರಿಕ ತರಬೇತಿಯಿಂದ ಯುವಕರಿಗೆ ಉದ್ಯೋಗಾವಕಾಶ : ಡಾ. ಜಿ. ರಾಮಕೃಷ್ಣ ಆಚಾರ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಕುಂದಾಪುರ, ಮೇ.೨೫: ಇಂದಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ನಿಪುಣ ಕಾರ್ಮಿಕರ ಕೊರತೆ ಎದುರಾಗುತ್ತಿದೆ. ಎಸ್‌ಎಸ್‌ಎಲ್‌ಸಿ…

ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ‘ಎ ಐ’ ಕುರಿತು ಸಮ್ಮೇಳನ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಮೇ 15: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನವೀನ ಕೌಶಲ್ಯಗಳು, ಉನ್ನತ ಶಿಕ್ಷಣದ ಬದಲಾವಣೆಗಳು…

ಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ; ಟ್ರಸ್ಟ್ ಕಾರ್ಯ ಶ್ಲಾಘನೀಯವಾದುದು – ಕಿರಣ್‌ಕುಮಾರ್ ಕೊಡ್ಗಿ

ಉಡುಪಿಮಿತ್ರ ಪತ್ರಿಕೆ ಸುದ್ಧಿ : ಕೋಟ, ಮೇ 16:ವಿಶೇಷಚೇತನ ಮಕ್ಕಳಿರುವ ಮನೆ ಕಳೆದ 15 ವರ್ಷಗಳಿಂದ ಅರ್ಧಕ್ಕೆ ನಿಂತಿದ್ದನ್ನು ಗಮನಿಸಿ ಪೂರ್ಣಗೊಳಿಸುವ ಉತ್ತಮ ಕೆಲಸವನ್ನು ಗಿಳಿಯಾರು ಜನಸೇವಾ…

You cannot copy content of this page